Harihar September 2012 : Mr. D. Francis belong to the Harihar Shrine parish has been honored doctorate of Literature award by the National Institute of Church Management the University of Chennai  for his work in literature and social service.  Mr. Francis currently is working as Journalist and teaching staff at Maria Nivas High School, Harihar.

 



 

ಡಿ. ಫ್ರ್ರಾನ್ಸಿಸ್ ಕ್ಸೇವಿಯರ್ ಇವರಿಗೆ ಗೌರವ ಡಾಕ್ಟರೇಟ್ ಪದವಿ
 

ದಾವಣಗೆರೆ ಹರಿಹರದ ಕವಿ, ಸಾಹಿತಿ, ಮತ್ತು ರಂಗ ನಿರ್ದೇಶಕರಾದ ಡಿ. ಫ್ರ್ರಾನ್ಸಿಸ್ ಕ್ಸೇವಿಯರ್ ಇವರಿಗೆ ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ದಿ.ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಚರ್ಚ್ ಮ್ಯಾನೇಜ್‍ಮೆಂಟ್ ವಿದ್ಯಾಲಯ ಚನೈ ಇವರು “ಡಾಕ್ಟರ್ ಆಫ್ ಲಿಟರೇಚರ್” ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಿದೆ. ಸಾಹಿತ್ಯ ರಚನೆ, ಮಕ್ಕಳ ಸೇವೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇವರ ಸೇವೆಯನ್ನು ಪರಿಗಣಿಸಿ ಹರಿಹರ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಸೇರಿದಂತೆ ಆನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದರೆ.

 

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: [email protected]
[email protected]

Fr. George K.A. : +91-99454 46312

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka