ನನ್ನ ದೊಡ್ಡ ಮಗಳು ಮರಿಯ ಶಿಲ್ಪ ಹುಟ್ಟಿ ಒಂದೂವರೆ ವರ್ಷ ಇದ್ದಾಗ ಕಾಯಿಲೆ ಬಿದ್ದಳು. ತಪಾಸಣೆ ಮಾಡಿದ ನಂತರ ವೈದ್ಯರ ಸಲಹೆ ಮೇರೆಗೆ ಕಿಡ್ನಿ ವೈಪಲ್ಯವಿದೆ ಎಂದು ತಿಳಿಸಿದರು. ನಂತರ ಔಷಧಿ ಕೊಡಿಸುತ್ತಾ ಬಂದಿದ್ದೆವು. ನಂತರ ಹರಿಹರದ ಅರೋಗ್ಯ ಮಾತೆಯ ಬಳಿಯಲ್ಲಿ ಬಂದು ಬೇಡಿದೆವು. ಮಗಳಿಗೆ ಆರೋಗ್ಯ ದಯಪಾಲಿಸಿ ಎಂದು ವಿನಂತಿಸಿದೆವು. ಈಗ ಮಾತೆಯ ದ0iÉುಯಿಂದ ಮಗಳು ಆರೋಗ್ಯದಿಂದ ಚೇತರಿಸಿ ಗುಣಮುಖವಾಗಿದ್ದಾಳೆ. ಮಾತೆಯ ಈ ಉಪಕಾರಕ್ಕೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

- ಎನ್ ಲೂರ್ದುಸ್ವಾಮಿ
  ಟಿ. ಬಿ. ಡ್ಯಾಂ, ಹೊಸಪೇಟೆ



Mother Mary heals

When My eldest daughter Shilpa was one and half years, the doctor diagnosed that she had malfunctioning Kindney leading to Kidney failure and then onwards, she was on regular treatment. I pleaded with Harihar Matha for the good health of my daughter and miraculously she recovered and she is enjoying good health. My family remains grateful to Harihar Matha.

- N Lourduswamy
  T B Dam, Hospet

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: [email protected]
[email protected]

Fr. George K.A. : +91-99454 46312

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka